ತಾ ದೇವರೆನಿಸಿ ಪೂಜೆಗೊಂಬ ವೀರಮಹೇಶ್ವರಗೆ,
ತನಗೊಂದು ಹಿರಿದುಂಟೆ? ತಾನಾಗಿಹನು ಎಲ್ಲಕ್ಕೂ
ಗುರುನಿರಂಜನ ಚನ್ನಬಸವಲಿಂಗ ಶರಣರು ಮೆಚ್ಚುವಂತೆ.
Art
Manuscript
Music
Courtesy:
Transliteration
Tā dēvarenisi pūjegomba vīramahēśvarage,
tanagondu hiriduṇṭe? Tānāgihanu ellakkū
guruniran̄jana cannabasavaliṅga śaraṇaru meccuvante.