ಚಂದ್ರಸೂರ್ಯರ ಬೆಳಗಿನಲ್ಲಿ ಆಡುವ ಮಡದಿ
ಪುರುಷರನುವ ಕಂಡಾಡು.
ಅತ್ತಲವರು ಬಂದಡೆ, ಮತ್ತೇನೆಂದು ಬೆಸಗೊಳ್ಳಬಾರದು.
ಅಹಮ್ಮೆನ್ನದ ಅರ್ಥವ ತಂದು, ಸೋಹಮ್ಮೆಂಬ ಕುಳಕಿತ್ತಡೆ,
ದಾಸೋಹಂ ಭಾವ ಧರಿಸುವದು.
ಗುರುನಿರಂಜನ ಚನ್ನಬಸವಲಿಂಗದಲ್ಲಿ
Art
Manuscript
Music
Courtesy:
Transliteration
Candrasūryara beḷaginalli āḍuva maḍadi
puruṣaranuva kaṇḍāḍu.
Attalavaru bandaḍe, mattēnendu besagoḷḷabāradu.
Aham'mennada arthava tandu, sōham'memba kuḷakittaḍe,
dāsōhaṁ bhāva dharisuvadu.
Guruniran̄jana cannabasavaliṅgadalli
ಸ್ಥಲ -
ಮಾಹೇಶ್ವರನ ಶರಣಸ್ಥಲ