ತಾನು ಪ್ರಸಾದಿಯೆನಿಸಿಕೊಂಬ ಹಿರಿಯನು
ತನ್ನ ಪ್ರಾಣವಾದ ಗುರುಚರಲಿಂಗಕ್ಕೆ
ತನ್ನನರಿಯದೆ ಮಲತ್ರಯಕ್ಕೆ
ಮಗ್ನತೆಯಾಗಿ ಹೊತ್ತುಗಳೆದರೆ
ಕಿತ್ತು ಹಾಕುವರು ನಾಯಕನರಕದೊಳಗೆ ಅನಂತಕಾಲ
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Tānu prasādiyenisikomba hiriyanu
tanna prāṇavāda gurucaraliṅgakke
tannanariyade malatrayakke
magnateyāgi hottugaḷedare
kittu hākuvaru nāyakanarakadoḷage anantakāla
guruniran̄jana cannabasavaliṅgā.