ಗಜಬಜೆಯ ನೀಗಿ ನಿಜಬೆಳಗಿನಲ್ಲಿ
ಸುಳಿವ ಸುಜ್ಞಾನಿ ಶರಣನಂಗವು
ಆಚಾರಪ್ರಭೆಯೊಳಡಗಿಪ್ಪುದು.
ಮನವು ಮಹಾನುಭಾವಪ್ರಕಾಶದೊಳಡಗಿರ್ಪುದು.
ಪ್ರಾಣವು ಸಂಗಸುಖವಾಗಿರ್ಪುದು.
ಅರಿವು ಗುರುನಿರಂಜನ ಚನ್ನಬಸವಲಿಂಗವಾಗಿರ್ಪುದು.
Art
Manuscript
Music
Courtesy:
Transliteration
Gajabajeya nīgi nijabeḷaginalli
suḷiva sujñāni śaraṇanaṅgavu
ācāraprabheyoḷaḍagippudu.
Manavu mahānubhāvaprakāśadoḷaḍagirpudu.
Prāṇavu saṅgasukhavāgirpudu.
Arivu guruniran̄jana cannabasavaliṅgavāgirpudu.
ಸ್ಥಲ -
ಪ್ರಾಣಲಿಂಗಿಯ ಮಾಹೇಶ್ವರಸ್ಥಲ