Index   ವಚನ - 536    Search  
 
ನಡೆಯನಿತ್ತು ನಡೆದುಂಬ, ನುಡಿಯನಿತ್ತು ನುಡಿದುಂಬ, ನೋಟವಿತ್ತು ನೋಡಿ ಉಂಬ. ನಾಡಮೇಗಣ ಜ್ಯೋತಿಯ ಬೆಳಗ ಹಿಡಿದುಕೊಂಡು ಉಖಿಸುತಿರ್ದನು ಗುರುನಿರಂಜನ ಚನ್ನಬಸವಲಿಂಗದಲ್ಲಿ.