Index   ವಚನ - 543    Search  
 
ಕೋಣನ ತಾಯ ಹಾಲಕುಡಿದು ಮಲಗಿರ್ದ ಕುರುಹ, ಬೆಳಗಾಗಿ ಕಂಡು ಮೊದಲ ಹಿಡಿದು ತುದಿಯ ಸೇವಿಸಿದಾತನೇ ಪ್ರಾಣಲಿಂಗಪ್ರಸಾದಿ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.