Index   ವಚನ - 553    Search  
 
ಮಾಯಾಕಳೆಯೊಳಿರ್ದು ದೇವಕಳೆಯ ನೆನೆದರೆ ಸ್ವಯಮಪ್ಪುದೆ? ಸಾಯದಕಿಂತ ಮುನ್ನ ಸಾಯಸಂಗೊಳಿಸಿ ನಿಯತವಾದಲ್ಲಿ ನಿಜಬೆಳಗನರಿಯಬಹುದು ಗುರುನಿಂಜನ ಚನ್ನಬಸವಲಿಂಗದಲ್ಲಿ.