ನೋಡುವ ಸೂರ್ಯ, ಸುರಿವ ಜಲ,
ಹೊಲೆನೆಲೆ ಶುದ್ಧ ಎಲ್ಲಕ್ಕೂ ಸರಿ.
ಅರಿದು ನುಡಿವವಂಗೆ, ಮರೆದು ನುಡಿದು ತಲ್ಲಣಿಸುವವಂಗೆ
ಅವನ ಹೃದಯವೆ ಸಾಕ್ಷಿ!
ಗುಹೇಶ್ವರಲಿಂಗಕ್ಕೆ ತಥ್ಯ ಮಿಥ್ಯವಿಲ್ಲ
ಸಂಗನಬಸವಣ್ಣಾ.
Transliteration Nōḍuva sūrya, suriva jala,
holenele śud'dha ellakkū sari.
Aridu nuḍivavaṅge, maredu nuḍidu tallaṇisuvavaṅge
avana hr̥dayave sākṣi!
Guhēśvaraliṅgakke tathya mithyavilla
saṅganabasavaṇṇā.
Hindi Translation देखता सूर्य, बरसता जल,
शौच अशौच शुद्ध सबको सही।
जानकर बोलनेवाले को, भूले बोले दुखी को
उसका ह्रृदय ही साक्षी!
गुहेश्वरलिंग को तथ्य मिथ्य नहीं संगनबसवण्णा।
Translated by: Eswara Sharma M and Govindarao B N