Index   ವಚನ - 7    Search  
 
ಧನುಜಮನುಜ ದಿವಿಜಲೋಕಭರಿತಂ ಧರ್ಮಚರಿತಂ ದುರಿತದೂರಂ ವನಧಿವಡಬ ತೇಜೋಮಯಂ ಪಂಚವಕ್ತ್ರಂ ಪ್ರಪಂಚುರಹಿತಂ ಪರಾತ್ಪರಂ ಹರ ಹರಾ ಶಿವಶಿವಾ ಜಯ ಜಯ ಜಯತು ಶರಣ ಕರುಣಾಕರ ತ್ರಾಹಿ ಮಾಂ ಭಕ್ತಿವತ್ಸಲ ಮತ್ಪ್ರಾಣನಾಥ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.