ಬಯಸುವ ಬಯಕೆ ನೀನಾದ ಪರಿಯೆಂತು ಹೇಳಾ?
ಅರಸುವ ಅರಿಕೆ ನೀನಾದ ಪರಿಯೆಂತು ಹೇಳಾ?
ಕಾಯವೆ ಲಿಂಗ ಪ್ರಾಣವೆ ಜಂಗಮವಾದ ಶರಣಂಗೆ
ಬೇರೆ ದೇವಾಲಯ ಮಾಡಿಸಲೇಕೆ ಹೇಳಾ?
ಗುಹೇಶ್ವರಲಿಂಗವು ಸಾಧ್ಯವಾಯಿತ್ತೆಂಬುದ
ಮಾತಿನಲ್ಲಿ ಕಂಡೆನಲ್ಲದೆ,
ಕಾರ್ಯದಲ್ಲಿ ಕಾಣೆ ನೋಡಾ ಸಿದ್ಧರಾಮಯ್ಯಾ.
Transliteration Bayasuva bayake nīnāda pariyentu hēḷā?
Arasuva arike nīnāda pariyentu hēḷā?
Kāyave liṅga prāṇave jaṅgamavāda śaraṇaṅge
bēre dēvālaya māḍisalēke hēḷā?
Guhēśvaraliṅgavu sādhyavāyittembuda
mātinalli kaṇḍenallade,
kāryadalli kāṇe nōḍā sid'dharāmayyā.
Hindi Translation 'चाहने की चाह तू बनी रीति कैसे कह ?
ढूँढने की अपूर्णता तू बनी रीति कैसे कह ?
शरीर ही लिंग, प्राण ही जंगम बने शरण को
दूसरा मंदिर बनवानाक्यों कह ?
गुहेश्वर लिंग साध्य हुआ कहना सिर्फ बात में देखे बिना,
कार्य में न दिखा देख सिद्धरामय्या।
Translated by: Eswara Sharma M and Govindarao B N