ಬೆಳಗಿನೊಳಗೊಂದು ಬೆಳಗು ದೊರೆಕೊಂಡಡೆ
ಮತ್ತೊಂದು ಬೆಳಗು ಮತ್ತೆಲ್ಲಿಯದೊ?
ಘನದೊಳಗೊಂದು ಘನವು ದೊರೆಕೊಂಡಡೆ
ಮತ್ತೊಂದು ಘನವು ಮತ್ತೆಲ್ಲಿಯದೊ?
ಸಮೀಪನ ಮೇಲೆ ಸಮೀಪ ದಾಳಿವರಿದನು.
ಗುಹೇಶ್ವರನ ಶರಣ ಚೆನ್ನಬಸವಣ್ಣನು!
Hindi Translationप्रकाश के अंदर का एक प्रकाश मिले तो
और एक प्रकाश कहाँ का है ?
घन में से एक घन मिले तो
और एक घन कहाँ का है ?
समीप पर समीप हमला किया।
गुहेश्वर का शरण चेन्नबसवण्णा।
Translated by: Eswara Sharma M and Govindarao B N