ಸತ್ಯದಲ್ಲಿ ನಡೆವುದು ಶೀಲ; ಸತ್ಯದಲ್ಲಿ ನುಡಿವುದು ಶೀಲ,
ಸಜ್ಜನ ಸದಾಚಾರದಲ್ಲಿ ವರ್ತಿಸಿ
ನಿತ್ಯವನರಿವುದೆ ಶೀಲ ಕಾಣಿಭೋ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿನಲ್ಲಿ.
Art
Manuscript
Music
Courtesy:
Transliteration
Satyadalli naḍevudu śīla; satyadalli nuḍivudu śīla,
sajjana sadācāradalli vartisi
nityavanarivude śīla kāṇibhō,
mahāliṅgaguru śivasid'dhēśvara prabhuvinalli.