Index   ವಚನ - 581    Search  
 
ಕರಿಯ ಮಹಿಸನಿಗೊಂದು ಅರಿದ ತಲೆ ಹುಟ್ಟಿ ಧರೆಯಾಕಾಶವನಾರಡಿಗೊಂಡಿತ್ತಯ್ಯ. ಅರಿದ ತಲೆಯಲ್ಲಿ ಉರಿ ಹುಟ್ಟಲಾಗಿ ಶಿರ ಬೆಂದು ಕರಿಯ ಮಹಿಷನಳಿದು ಧರೆಯಾಕಾಶವ ಬೆರಸಿ ಚಿದಾಕಾಶಮಯವಾಯಿತ್ತಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.