ಮಾಡಿಹೆ ಮಾಡಿಹೆನೆಂಬನ್ನಬರ
ತನ್ನ ಅವಧಿಗೆ ಬಂದುದನು
ಅರಿವ ಪರಿ ಇನ್ನೆಂತೊ?
ಅಗಸ ನೀರಡಿಸಿ ನಿಂದಂತೆ
ಆಗಬೇಡ ಮಾರಯ್ಯಾ,
ಗುಹೇಶ್ವರಲಿಂಗವ ಅರಿವುದಕ್ಕೆ
Transliteration Māḍ'̔ihe māḍ'̔ihenembannabara
tanna avadhige bandudanu
ariva pari innento?
Agasa nīraḍisi nindante
āgabēḍa mārayyā,
guhēśvaraliṅgava arivudakke
Hindi Translation किया किया कहने तक
अपनी अवधि में आये जानने की रीती और कैसे ?
धोबी प्यास से खडे जैसे मत बन मारय्या,
गुहेश्वर लिंग जानने को।
Translated by: Eswara Sharma M and Govindarao B N