ಮುಗಿಲನೆಚ್ಚ ಕೋಲು ಮುಗಿಲ
ಮುಟ್ಟದೆ ಮರಳಿ ಬಿದ್ದಂತೆ,
ಏರಿ ಜಾರಿ ಬೀಳುವ ಪ್ರಾಣಿಗಳು
ಅತ್ತಲಾರು ಬಲ್ಲರೊ?
ಹೊನ್ನು ಹೆಣ್ಣು ಮಣ್ಣೆಂಬ
ಬಲೆಯಲ್ಲಿ ಬಿದ್ದವರು ಅತ್ತಲಾರು ಬಲ್ಲರೊ?
ಗುಹೇಶ್ವರಾ, ನಿಮ್ಮ ಬಂದಿವಿಡಿದು
ಸಯಬಂದಿಯಾದೆನು!
Hindi Translationआकाश को फेंके लकड़ी बिना आकाश छुए फिर गिरे जैसे,
चढे फिंसले गिरे प्राणी उधर कौन जानते ?
सोना स्त्री,मिट्ठी के जाल में गिरेहुओं को उधर कौन जानते ?
गुहेश्वरा,तुमारा पीछा करके सयबंदी हुआ।
Translated by: Eswara Sharma M and Govindarao B N
English Translation
Tamil TranslationTranslated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶಬ್ದಾರ್ಥಗಳುWritten by: Sri Siddeswara Swamiji, Vijayapura