ರಾಗವಡಗಿ ತಾಮಸ ನಿಂದು,
ಆಹಂಕಾರದ ಗಿರಿ ಉಡುಗಿ,
ಮಾತಿನ ಬಣವೆಯ ಮೆದೆಯ ಸುಟ್ಟುರುಹದೆ,
ಕಾಯ ಕರ್ಮದಲ್ಲಿ ಸವೆಯುತ್ತ,
ಜೀವ ಸಕಲ ಸಂಸಾರದಲ್ಲಿ ನೋಯುತ್ತ [ಇದ್ದಡೆ]
ಮತ್ತೆ ಭಾವಶುದ್ಧವುಂಟೆ ಗುಹೇಶ್ವರಲಿಂಗಕ್ಕೆ?
Transliteration Rāgavaḍagi tāmasa nindu,
āhaṅkārada giri uḍugi,
mātina baṇaveya medeya suṭṭuruhade,
kāya karmadalli saveyutta,
jīva sakala sansāradalli nōyutta [iddaḍe]
matte bhāvaśud'dhavuṇṭe guhēśvaraliṅgakke?
Hindi Translation राग नाश होकर, तामस खडे होकर, अहंकार गिरि नाश होकर,
बोली की ढेर राशी को जला नाशकर,
काय कर्म में घिसते, जीव सकल संसार में तड़पते
और भावशुद्ध है गुहेश्वर लिंग को?
Translated by: Eswara Sharma M and Govindarao B N