Index   ವಚನ - 41    Search  
 
ಮತ್ತಮಂಗ ಹಸ್ತ ಶಕ್ತಿ ಲಿಂಗಮುಖಂಗಳೆಂಬಿ ವೊಂದೊಂದಾರಾರಾಗಲೊಡಂ ಮೂವತ್ತಾರುದೆರದರ್ಪಣಮಾಗಲದೇಂ ಸ್ವಕೀಯ ಪ್ರಕಾಶಮಯವಯ್ಯಾ, ಪರಮಶಿವಲಿಂಗ ಪ್ರಮಥಾಂತರಂಗ.