Index   ವಚನ - 196    Search  
 
ಮತ್ತೆಯಂ, ಸ್ಥೂಲ ಪಂಚಾಕ್ಷರ ಮಂತ್ರಕ್ಕೈದಕ್ಕರಮದೋಂಕಾರ ಪೂರ್ವಕಮಾಗೆ ಷಡಕ್ಷರವೀಯುಭಯ ಮಂತ್ರದ ನಮಃ ಎಂಬುದೇ ಹೃದಯ ಮಂತ್ರ ಪಲ್ಲವವಿದೆಲ್ಲಿರ್ದೊಡಂ ಹೃದಯಪಲ್ಲವವೆಯೆಂದರಿವುದೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.