Index   ವಚನ - 4    Search  
 
ಕುರುಡನ ಕೈಯ ಕೋಲು ದೃಢವೆಂದರಿವಂತೆ, ನೆರೆ ಕುರಿತ ಮನವು ಜ್ಞಾನವ ಸ್ಥಿರಕರಿಸಿದಂತೆ, ಅದ ಮರೆಯಾ, ಜಾಂಬೇಶ್ವರಾ.