Index   ವಚನ - 11    Search  
 
ಉಭಯ ಭಕ್ತ ಜಂಗಮದಿರವು: ಹಾಲು ಹುಳಿಯಂತೆ, ಸತಿ ಪುರುಷನಂತೆ, ಕೀಲೋತ್ಪನ್ನದಂತೆ, ಕುಸುಮ ಗಂಧದಂತೆ, ಘಟ ಪ್ರಾಣದಂತೆ, ಒಂದನೊಂದು ಮೀರಿ ಹಿಂಗುವ ಕಾವಿಲ್ಲ. ಇದರ ಸಂಗವಾವುದು ಹೇಳಾ, ಅಲೇಖನಾದ ಶೂನ್ಯ ಬಹುಶಿಲೆಯ ನೆಲೆಯ ಬಿಟ್ಟೆಯಲ್ಲ.