ಪಾಡಿನ ಫಲವನಡೆದಡೆ ಫಳ ರಸವಲ್ಲದೆ
ಹೂ ಮಿಡಿಯಲ್ಲಿ ಅಡೆದವರುಂಟೆ?
ತನುರಸ ಆತ್ಮನ ಅಡಿಯಲ್ಲಿ ಅಡಗುವನ
ಬಿಡುಮುಡಿಯ ಲತೆಯ ಸಾಗಿಸಿದ
ಶಾಖೆಯಂತೆ, ಘಟದ ಅಸುವಿನ ಭೇದ.
ಇದರ ಎಸಕವ ಕೇಳಿಹರೆಂದು,
ಅಲೇಖನಾದ ಶೂನ್ಯ ಕಲ್ಲಿನ ಮೆರೆಯಾದೆಯಾ?
Art
Manuscript
Music
Courtesy:
Transliteration
Pāḍina phalavanaḍedaḍe phaḷa rasavallade
hū miḍiyalli aḍedavaruṇṭe?
Tanurasa ātmana aḍiyalli aḍaguvana
biḍumuḍiya lateya sāgisida
śākheyante, ghaṭada asuvina bhēda.
Idara esakava kēḷiharendu,
alēkhanāda śūn'ya kallina mereyādeyā?