Index   ವಚನ - 43    Search  
 
ಬಾಯಲ್ಲಿ ಕಾಲು ಹುಟ್ಟಿ, ಕೈಯಲ್ಲಿ ಕಣ್ಣು ಹುಟ್ಟಿ, ನಾಸಿಕ ಕಿವಿಯಾಗಿತ್ತು. ಇಷ್ಟು ಹೇಳಲಾರದೆ, ಅಲೇಖನಾದ ಶೂನ್ಯ ಕಾಲಕ್ಕಂಜಿ ಕಲ್ಲಿನೊಳಗಾದ.