ಶ್ಲೋಕ|| `ಶೈವಂ ವೈಷ್ಣವಂ ಶಾಕ್ತಂ ಕೌಮಾರಂ ಗಾಣಪತ್ಯಕಂ| ಸೌರಂ
ಚಾಖಿಲದೈವತ್ಯಂ ಪೂಜನಂ ಚ ಸಮಾಚರೇತ್' ಇಂತೆಂದು ಸಿಂಹಾಸನದಲ್ಲಿ
ಸ್ಥಾಪಿಸಲ್ಪಟ್ಟ ಲಿಂಗದ ಪೂಜೆಯನು ಆವರಣಸ್ಥರಾದ ವಿಷ್ಣುಪ್ರತಿಮಾ ಪೂಜೆ
ಯನು ದೇವಿಯ ಪೂಜೆಯನು ಷಣ್ಮುಖ ಪೂಜೆಯನು ವಿಷ್ನೇಶ್ವರ ಪೂಜೆಯನು
ಸೂರ್ಯ ಪೂಜೆಯನು ಅವನಾನೊಬ್ಬ ವೈದಿಕಶೈವನು ಈ ಪಂಚಪೂಜಾಸಹವಾಗಿ
ಇಂದ್ರಾದ್ಯಖಿಲ ದೇವತಾಪೂಜೆಯನು ಆಚರಿಸೂದಯ್ಯಾ, ಶಾಂತವೀರೇಶ್ವರಾ.
Art
Manuscript
Music
Courtesy:
Transliteration
Ślōka|| `śaivaṁ vaiṣṇavaṁ śāktaṁ kaumāraṁ gāṇapatyakaṁ| sauraṁ
cākhiladaivatyaṁ pūjanaṁ ca samācarēt' intendu sinhāsanadalli
sthāpisalpaṭṭa liṅgada pūjeyanu āvaraṇastharāda viṣṇupratimā pūje
yanu dēviya pūjeyanu ṣaṇmukha pūjeyanu viṣnēśvara pūjeyanu
sūrya pūjeyanu avanānobba vaidikaśaivanu ī pan̄capūjāsahavāgi
indrādyakhila dēvatāpūjeyanu ācarisūdayyā, śāntavīrēśvarā.