`ಮುಂಡೀ ವಾ ಶಿವಚಿಹ್ನಾನಿ ಧಾರಯೇ ಜಿನಾದಿಕಂ| ಭಿಕ್ಷಾಸಿ ನಿಯತಾ
ಹಾರೋ| ಸುಖಸಂಸಾರ ವರ್ಜಿತಃ'|| ಎಂದುದಾಗಿ, ಬೋಳುಮಂಡೆಯುಳ್ಳವನಾದರೆ
ಆಗಲಿಯೂ ವ್ಯಾಘ್ರಾಜಿನ ಕೃಷ್ಣಾಜಿನ ಮೊದಲಾದ ಶಿವಲೀಲಾ ಕಥನಂಗಳಂ
ಸೂಚಿಸುವ ಚಿಹ್ನಂಗಳಂ ಧರಿಸುವುದು, ಭಿಕ್ಷಾನ್ನಭೋಜಿಯಾಗಿಯೂ
ನಿಯತಮಪ್ಪಾಹಾರವ ನುಳ್ಳಾತನಾಗಿ ಅಲ್ಪ ಸುಖವಹ ಸಂಸಾರದಿಂದ
ಬಿಡಲ್ಪಟ್ಟಾತನಹುದಯ್ಯಾ ಶಾಂತವೀರೇಶ್ವರಾ.
Art
Manuscript
Music
Courtesy:
Transliteration
`Muṇḍī vā śivacihnāni dhārayē jinādikaṁ| bhikṣāsi niyatā
hārō| sukhasansāra varjitaḥ'|| endudāgi, bōḷumaṇḍeyuḷḷavanādare
āgaliyū vyāghrājina kr̥ṣṇājina modalāda śivalīlā kathanaṅgaḷaṁ
sūcisuva cihnaṅgaḷaṁ dharisuvudu, bhikṣānnabhōjiyāgiyū
niyatamappāhārava nuḷḷātanāgi alpa sukhavaha sansāradinda
biḍalpaṭṭātanahudayyā śāntavīrēśvarā.