ಪೂರ್ವಾಭಿಮುಖದಿಂ ವಶ್ಯ, [ಆಗ್ನೆ]ಯಿಂ ವ್ಯಾಧಿ, ದಕ್ಷಿಣದಿಂದ ಭಿಚಾರ,
ನೈರುತ್ಯನಿಂದ್ವೇಷ, ಪಶ್ಚಿಮದಿಂ ಧನಲಾಭ, ವಾಯವ್ಯದಿಂದಾಕರ್ಷಣ,
ಉತ್ತರದಿಂ ಶಾಂತಿ, ಈಶಾನ್ಯದಿಂ ಮೋಕ್ಷಸಿದ್ಧಿಗಳಪ್ಪವೆಂದು ದಿಗ್ವಿಚಾರಮಂ
ಮಾಳ್ಪುದು ಶಾಂತವೀರೇಶ್ವರಾ.
Art
Manuscript
Music
Courtesy:
Transliteration
Pūrvābhimukhadiṁ vaśya, [āgne]yiṁ vyādhi, dakṣiṇadinda bhicāra,
nairutyanindvēṣa, paścimadiṁ dhanalābha, vāyavyadindākarṣaṇa,
uttaradiṁ śānti, īśān'yadiṁ mōkṣasid'dhigaḷappavendu digvicāramaṁ
māḷpudu śāntavīrēśvarā.