Index   ವಚನ - 3    Search  
 
ಪೃಥ್ವಿ ಸಾಕಾರವ ಮಾಡಿದಲ್ಲಿ, ಅಪ್ಪು ಆಸ್ತಿಕವಾದಲ್ಲಿ, ತೇಜ ಸ್ವರೂಪವ ಛೇದಿಸಿದಲ್ಲಿ, ವಾಯು ನಿರ್ಗಮನವಾದಲ್ಲಿ, ಆಕಾಶವ ಬಯಲೊಳಕೊಂಡಲ್ಲಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು, ರೂಪಿಗೆ ಬಂದ ಪರಿಯಿನ್ನೆಂತುಂಟೊ?