Index   ವಚನ - 11    Search  
 
ಅಕಾರತತ್ವ ಆಕಾಶದೊಡಲಾಯಿತ್ತು. ಮಕಾರತತ್ವ ನಿರಾಕಾರದೊಡಲಾಯಿತ್ತು. ಉಕಾರತತ್ವ ನಾದದೊಳಗಾಗಿ ಒಡಗೂಡಿತ್ತು. ತ್ರಿವಿಧ ರೂಪು ಲೇಪ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ.