Index   ವಚನ - 50    Search  
 
ಕಾಯದಲ್ಲಿ ಪರಿಪೂರ್ಣನಾಗಿ ಜೀವನಿಪ್ಪ ಭೇದವ, ಜೀವದಲ್ಲಿ ಜ್ಞಾನಪರಿಪೂರ್ಣವಾಗಿಪ್ಪ ಭೇದವ, ಜ್ಞಾನದಲ್ಲಿ ಬೆಳಗು ಬಿಂಬಿಸುತಿಪ್ಪ ಭೇದವ [ಅರಿಯಬೇಕು]. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು, ಜ್ಯೋತಿರ್ಮಯವಾಗಿಪ್ಪುದು.