ಅಂಗ ಲಿಂಗವ ಪೂಜಿಸಿ, ಪ್ರಾಣ ಜ್ಞಾನವ ಕಂಡು,
ಅಂಗ ಲಿಂಗ ಹಿಂಗಿ, ಪ್ರಾಣ ಲಿಂಗವಾಗಿ.
ಆ ಪ್ರಾಣ ಲಿಂಗದಲ್ಲಿ ನಿಂದು, ಜ್ಞಾನಲಿಂಗವಾಯಿತ್ತು.
ಲಿಂಗಭಾವವಳಿದು ಮಹದೊಡಗೂಡಿ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ
Art
Manuscript
Music
Courtesy:
Transliteration
Aṅga liṅgava pūjisi, prāṇa jñānava kaṇḍu,
aṅga liṅga hiṅgi, prāṇa liṅgavāgi.
Ā prāṇa liṅgadalli nindu, jñānaliṅgavāyittu.
Liṅgabhāvavaḷidu mahadoḍagūḍi,
īśān'yamūrti mallikārjunaliṅgavu svayambhuvāda