ಚಚ್ಚೆಗೊಟ್ಟಿಯಿಂದ ಒಡೆಯತನ ಹುಚ್ಚಾಗಿ ಕೆಟ್ಟಿತ್ತು.
ಪ್ರತ್ಯುತ್ತರದಿಂದ ಭೃತ್ಯತನವಡಗಿತ್ತು.
ಮೂರರ ಗೊತ್ತಿನ ಆಸೆಯಿಂದ
ಗುರುಚರಪರವೆಂಬ ಹರವರಿ ನಿಂದಿತ್ತು.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ
ಈ ಗುಣ ದೂರವಾಯಿತ್ತು.
Art
Manuscript
Music
Courtesy:
Transliteration
Caccegoṭṭiyinda oḍeyatana huccāgi keṭṭittu.
Pratyuttaradinda bhr̥tyatanavaḍagittu.
Mūrara gottina āseyinda
gurucaraparavemba haravari nindittu.
Īśān'yamūrti mallikārjunaliṅgakke
ī guṇa dūravāyittu.