Index   ವಚನ - 105    Search  
 
ನೀ ಹಾಕಿದ ಮುಂಡಿಗೆ ಎನಗೂ ಸರಿ, ನಿನಗೂ ಸರಿ. ನಾ ಹಾಕಿದ ಮುಂಡಿಗೆ ನಿನ್ನ ಕೇಡು, ಎನ್ನ ಕೇಡು. ಗರ್ಭವ ಹೊತ್ತಿದ ಸ್ತ್ರೀ ಅಳಿದಂತೆ. ಶಿವಲೆಂಕನ ಮಾತು,ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಹಾಕಿದ ಮುಂಡಿಗೆ.