ಶಬ್ದ ಸ್ಪರ್ಶ ರೂಪು ರಸ ಗಂಧ ಪಂಚೇಂದ್ರಿಯವೆಲ್ಲ
ಏಕಾಕಾರಿಗಳಾಗಿ, ತಿರುಗಿ ಹರಿಯದೆ,
ಏಕಾಕಾರಿಗಳಾಗಿದ್ದವು ತಮ್ಮೊಳಗೆ.
ಸಕಳೇಶ್ವರದೇವರಲ್ಲಿ, ಪರಿಣಾಮಪ್ರಸಾದಪದವಿಯ ಪಡೆದನಾಗಿ,
ಒಡನೆ ಹುಟ್ಟಿ, ನೀವೆಲ್ಲ ಸುಖಿಯಾದಿರಯ್ಯಾ.
Art
Manuscript
Music
Courtesy:
Transliteration
Śabda sparśa rūpu rasa gandha pan̄cēndriyavella
ēkākārigaḷāgi, tirugi hariyade,
ēkākārigaḷāgiddavu tam'moḷage.
Sakaḷēśvaradēvaralli, pariṇāmaprasādapadaviya paḍedanāgi,
oḍane huṭṭi, nīvella sukhiyādirayyā.