Index   ವಚನ - 101    Search  
 
ಹವ್ಯಂ ವಹತಿ ದೇವಾವಾಂ ಕವ್ಯಂ ಕವ್ಯಾ ಶಿವಾಮಪಿ | ಪಾಕಾದ್ಯಂಶ ಕರೋತ್ಯಗ್ನಿಃ ಪರಮೇಶ್ವರಶಾಸನಾತ್ || ಸಂಜೀವನಾದ್ಯಂ ಸರ್ವಸ್ಯ ಕುರ್ವಂತ್ಯಾ ಸಸ್ತಥಾಜ್ಞಯಂ | ವಿಶ್ವಂ ವಿಶ್ವಂಭರಾ ನಿತ್ಯಂ ತಥಾ ವಿಶ್ವೇಶ್ವರಾಜ್ಞ ಯಾ | ತ್ರಿಭಿರೇತ್ಯರ್ಜಗದ್ಭಿಃ ಭೃತ್ಯೇಜೋಭರ್ವಿಶ್ಚಮಾರವೇದಿ | ವಿಸರ್ವಃ ಜಗಚ್ಚಕ್ಷುರ್ದೇವ ದೇವಸ್ಯ ಶಾಸನಾತ್ || ತೃಷ್ಣಾತ್ಯೋಷಧಿ ಜಾತಾನಿ ಭೂತಾನಿ ಹ್ಲಾದಯತ್ಯಪಿ ದೇವೈಶ್ಚ ಪೀಯತೇ ಚಂದ್ರಶ್ಚಂದ್ರಭೂಷಣ ಶಾಸನಾತ್ ತೇನಾಜ್ಞಾಂ ವಿನಾ ತೃಣಾಗ್ರಮಪಿ ನ ಚಲತಿ || ಇಂತೆಂದುದಾಗಿ, ಇದು ಕಾರಣ, ಬಸವಪ್ರಿಯ ಕೂಡಲ[ಚೆನ್ನ]ಸಂಗಯ್ಯನೆಂದರಿಯದವರೆಲ್ಲರೂ ಪಶುಗಳು ಪಾಶಬದ್ಧರೆಂಬುದ ತರ್ಜನಿಯವಿತ್ತಿಹೆನು, ಉತ್ತರ ಕೊಡುವರುಳ್ಳರೆ ನುಡಿಯಿರೊ, ಏಕಾತ್ಮವಾದಿಗಳಾ.