ಕಾರುಕನ ಹೃದಯದ ಕಪಟ,
ಕಣಿಲೆಂದು ಕೈಯ ಕಲ್ಲು,
ತನು ಕಟ್ಟಳೆಹೀನನ ಹೊಗುತೆ,
ಸೈರಣೆಯವಳೊಳುಪಿನ ಮಾತು,
ಇವು ಸಾರದ ಪ್ರಸ್ಥದಂತೆ,
ವೇಷಡಂಬಕನ ಚಾತುರಿಯದ ಗೀತ[ದಂತೆ].
ಇಂತೀ ಘಾತುಕತನದ ವೇಷವ ಬಿಟ್ಟು,
ನುಡಿ ನಡೆ ಸಿದ್ಧಾಂತವಾಗಬೇಕು.
ಸಗರದ ಬೊಮ್ಮನೊಡೆಯ ಇವರಿಗೆ ಸದರವೆ ಹರಿ,
ಕುಟಿಲ ಬಿಟ್ಟು ಅರಿ,
ತನುಮನ ಸಂಗಮೇಶ್ವ
Art
Manuscript
Music
Courtesy:
Transliteration
Kārukana hr̥dayada kapaṭa,
kaṇilendu kaiya kallu,
tanu kaṭṭaḷehīnana hogute,
sairaṇeyavaḷoḷupina mātu,
ivu sārada prasthadante,
vēṣaḍambakana cāturiyada gīta[dante].
Intī ghātukatanada vēṣava biṭṭu,
nuḍi naḍe sid'dhāntavāgabēku.
Sagarada bom'manoḍeya ivarige sadarave hari,
kuṭila biṭṭu ari,
tanumana saṅgamēśvaraliṅgava.