ಇದು ಜಗವ್ಯವಹಾರಣೆಯ ಧರ್ಮ,
ಮುಂದಕ್ಕೆ ಐಕ್ಯಾನುಭಾವ.
ಕಾಯ ಅಕಾಯದಲ್ಲಿ ಅಡಗಿ,
ಜೀವ ನಿರ್ಜೀವದಲ್ಲಿ ಅಡಗಿ,
ಭ್ರಮೆ ಸಂಚಾರವಿಲ್ಲದೆ,
ಮಹಾಘನದಲ್ಲಿ ಸಂದು, ಉಭಯದ ಸಂದಿಲ್ಲದೆ
ಬಂಕೇಶ್ವರಲಿಂಗದಲ್ಲಿ ಸಲೆ ಸಂದವನ ಒಲುಮೆ.
Art
Manuscript
Music
Courtesy:
Transliteration
Idu jagavyavahāraṇeya dharma,
mundakke aikyānubhāva.
Kāya akāyadalli aḍagi,
jīva nirjīvadalli aḍagi,
bhrame san̄cāravillade,
mahāghanadalli sandu, ubhayada sandillade
baṅkēśvaraliṅgadalli sale sandavana olume.