Index   ವಚನ - 36    Search  
 
ಕೋಡಗ ಬಲಿದು ಕೋಣನಾಗಿ, ಕೋಣನ ಕೋಡಿನಲ್ಲಿ ಈರಾರು ಸೇನೆ ಸೇನೆಗೊಬ್ಬ ಭಟ, ಭಟಗೆ ಮೂವರು ಸತಿಯರು. ಸತಿಯರ ಕುಚದ ನಡುವೆ ಒಂದು ಕಸ. ಹಾವು ಕಚ್ಚಿ ಭಟರೆಲ್ಲರೂ ಸತ್ತರು. ನಿರ್ಭೀತಿವಂತರು ಕೇಳಿ ಬಂಕೇಶ್ವರಲಿಂಗವ.