•  
  •  
  •  
  •  
Index   ವಚನ - 1589    Search  
 
ಹಸಿದ ಕಾಳೋರಗನ ಹೆಡೆಯ ನೆಳಲಲ್ಲಿ ಕಾಳಂಧನೆಂಬ ಕಪ್ಪೆ! ಅಂತಹ ಕಾಳೋರಗನ ಏಳ ನುಂಗಿತ್ತು. ಅದರ ಬೇಳುವೆಯಲ್ಲಿ ಮೇಲಾಗಿ ಬದುಕಿದೆ ಚೆನ್ನಬಸವಣ್ಣನಿಂದ! ಗುಹೇಶ್ವರಲಿಂಗವೆಂಬುದು ಪ್ರಮಾಣವಾಯಿತ್ತು!
Transliteration Hasida kāḷōragana heḍeya neḷalalli kāḷandhanemba kappe! Antaha kāḷōragana ēḷa nuṅgittu. Adara bēḷuveyalli mēlāgi badukide cennabasavaṇṇaninda! Guhēśvaraliṅgavembudu pramāṇavāyittu!
Hindi Translation भूखे काळसर्प के फन की छाया में काळंध जैसामेंडक । ऐसे सात काळोरगों को निगला था । उसकी व्यग्रता में चेन्नबसवण्णा से अच्छी तरह जिया । गुहेश्वर लिंग कहना प्रमाण हुआ था । Translated by: Eswara Sharma M and Govindarao B N