Index   ವಚನ - 64    Search  
 
ಇಂದು ನಾಳೆ ಎಂಬ ಸಂದೇಹವ ಬಿಟ್ಟು, ನಿಂದ ನಿಜಾನಂದದಿಂದ ನೋಡಿ, ಹಿಂದು ಮುಂದು, ಕುಂದು ಹೆಚ್ಚು, ದಂದುಗಧಾವತಿಯ ಕೊಂದು ನಿಂದರೆ, ಬಸವಪ್ರಿಯ ಕೂಡಲಚೆನ್ನಬಸವಣ್ಣ.