•  
  •  
  •  
  •  
Index   ವಚನ - 163    Search  
 
ತಮ್ಮ ತಮ್ಮ ಮುಖದಲ್ಲಿ; ಲಿಂಗವನೊಲಿಸಿದರು, ಆರಾಧಿಸಿದರು, ಬೇಡಿತ್ತ ಪಡೆದರು ಎಲ್ಲಾ. ಲಿಂಗಭೋಗೋಪಭೋಗಿಗಳಾಗಿ ಭೋಗಿಸುವವರಿಲ್ಲ. ಗಂಗೆವಾಳುಕರೆಲ್ಲ ವರಮುಖಿಗಳಾಗಿ ಮೂರ್ತಿಯಳಿದು ಹೋದರು ಗುಹೇಶ್ವರಾ.
Transliteration Tam'ma tam'ma mukhadalli; liṅgavanolisidaru, ārādhisidaru, bēḍitta paḍedaru ellā. Liṅgabhōgōpabhōgigaḷāgi bhōgisuvavarilla. Gaṅgevāḷukarella varamukhigaḷāgi mūrtiyaḷidu hōdaru guhēśvarā.
Hindi Translation अपने अपने इच्छानुसार लिंग को संतुष्ट करते हैं, आराधन कर्ता, इच्छित वस्तु प्राप्तकर चुके। लिंग भोगोपभोगी बनकर भोगनेवाला नहीं ! गंगवालुक शिवभक्त वर माँगनेवाले बनकर खुद नाश होगये गुहेश्वरा। Translated by: Eswara Sharma M and Govindarao B N
Tamil Translation தம் தம் வாயினால் இலிங்கத்தை மெச்சியோர் ஆராதித்தவர், வேண்டிப் பெற்றவர் எனுமனைவரும் இலிங்கப் பிரசாதத்தைச் சுவைத்து இன்புறுவோரன்று. கங்கை நதிக் கரையின் வாழ்வோரனைவரும் வரத்தை வேண்டுபவராக உருவமழிந்து அகன்றனர் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಸಂಖ್ಯಕಾ = ಗಂಗೆಯ ತಟದಲ್ಲಿರುವ ಮರಳಕಣಗಳು ಎಷ್ಟೋ ಅಷ್ಟು ಸಂಖ್ಯೆಯ, ಅಸಂಖ್ಯ; ಗಂಗೆವಾಳುಕರು = ಗಂಗಾವಾಲುಕಾ-ಗಂಗಾವಾಲುಕ; ಲಿಂಗಭೋಗ = ಲಿಂಗಾರ್ಪಿತವಾದ, ಲಿಂಗಸೇವಿತವಾದ ಪದಾರ್ಥ; ಲಿಂಗಪ್ರಸಾದ; ಲಿಂಗಭೋಗೋಪಭೋಗ = ಆ ಲಿಂಗಪ್ರಸಾದವನ್ನು ಸೇವಿಸಿ ಸಂತೋಷಿಸುವುದು; ಲಿಂಗಭೋಗವನ್ನು ಉಪಭೋಗಿಸುವುದು; Written by: Sri Siddeswara Swamiji, Vijayapura