Index   ವಚನ - 56    Search  
 
ತನ್ನ ತಾನರಿದರೆ ತನ್ನರಿವೆ ಗರು, ತಾನೆ ಲಿಂಗ, ತನ್ನ ನಿಷ್ಪತ್ತಿಯೆ ಜಂಗಮ. ಇಂತೀ ತ್ರಿವಿಧವು ಒಂದಾದಡೆ ಕಲ್ಲೇಶ್ವರಲಿಂಗವು ತಾನೆ.