•  
  •  
  •  
  •  
Index   ವಚನ - 7    Search  
 
ಅಂಗವರತು ನಿಂದವಂಗೆ ಜಗದ ಹಂಗಿನಲ್ಲಿ ಸಿಕ್ಕ ಜಂಗುಳಿಗಳ ಕೂಡದೆ ಲಿಂಗವೇ ಅಂಗವಾಗಿ ನಿಂದುದು ಕಪಿಲಸಿದ್ಧಮಲ್ಲಿಕಾರ್ಜುನಲಿಂಗವು ತಾನಾದುದು.
Transliteration Aṅgavaratu nindavaṅge jagada haṅginalli sikka jaṅguḷigaḷa kūḍade liṅgavē aṅgavāgi nindudu kapilasid'dhamallikārjunaliṅgavu tānādudu.