•  
  •  
  •  
  •  
Index   ವಚನ - 8    Search  
 
ಅಂಗವಸ್ತ್ರವನುಟ್ಟುಕೊಂಡಳವ್ವೆ ಕಾಳಿಗೆವಟ್ಟೆಯ ಕುಪ್ಪಸವ ತೊಟ್ಟುಕೊಂಡಳವ್ವೆ ಕಣ್ಣಲಿ ಬಟ್ಟಂಬಳೆಯ ಬೊಟ್ಟನಿಟ್ಟುಕೊಂಡಳವ್ವೆ ತನ್ನುರವರದ ಕುಚದ ಮೇಲೆ ತೊಟ್ಟಿಲ್ಲದ ಮಣಿಯಸರವ ಇನಿಸುವ ಸಿಂಗಾರವ ಮಾಡಿ ಒಪ್ಪಿದಾಕೆಯನರಸುವನವ್ವ! ಕಪಿಲಸಿದ್ಧಮಲ್ಲಿನಾಥಯ್ಯ!
Transliteration Aṅgavastravanuṭṭukoṇḍaḷavve kāḷigevaṭṭeya kuppasava toṭṭukoṇḍaḷavve kaṇṇali baṭṭambaḷeya boṭṭaniṭṭukoṇḍaḷavve tannūravarada kucada mēle toṭṭillada maṇiyasarava inisuva siṅgārava māḍi oppidākeyanarasuvanavva! Kapilasid'dhamallināthayya!