•  
  •  
  •  
  •  
Index   ವಚನ - 102    Search  
 
ಅಯ್ಯಾ, ಸಂಸಾರವೆಂಬ ಹಾಯಿ ಹೊಡೆದು ಆನು ಬೆಚ್ಚ್ತುತ್ತಿದ್ದೇನೆ, ಬೆದರುತ್ತಿದ್ದೇನೆ. ಎಲೆಲೆ ಸಂಸಾರವೈರಿ! ನಿನ್ನವ ನಿನ್ನವನೆನಿಸಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ, ದೇವರ ದೇವ!
Transliteration Ayyā, sansāravemba hāyi hoḍedu ānu beccuttiddēne, bedaruttiddēne. Elele sansāravairi! Ninnava ninnavanenisayya, kapilasid'dhamallikārjunā, dēvara dēvā!