•  
  •  
  •  
  •  
Index   ವಚನ - 143    Search  
 
ಆತ ಬಂದಾನಂದ ಅಕ್ಷರ ದೀಕ್ಷೆಯನು ಗೋಪ್ಯತರದಿಂದದನು ಸಂಭವಿಸಲು, ಖ್ಯಾತ ಮೂವತ್ತಾರು ಬೆರಸಿ ಬೆರೆಯದ ತತ್ವ, ಆ ಗುರುವ ಪಾಲಿಸಿದ ಶಿಷ್ಯ ಜ್ಯೋತಿರ್ಮಯನೈ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Āta bandānanda akṣara dīkṣeyanu gōpyataradindadanu sambhavisalu, khyāta mūvattāru berasi bereyada tatva, ā guruva pālisida śiṣya jyōtirmayanai kapilasid'dhamallikārjunā.