•  
  •  
  •  
  •  
Index   ವಚನ - 144    Search  
 
ಆತ್ಮತೇಜದಿಂದ ಹಣೆಗಣ್ಣ ತೆಗೆದಲ್ಲಿ, ಆತ್ಮಘಟವಳಿದವಂಗೆ, ಕಾಲಕಣ್ಣ ತೆಗೆದು ಹಣೆಗಣ್ಣ ಮುಚ್ಚಿದೆನೆಂಬ ಅಹಂಕಾರವಡಗಿಯಲ್ಲದೆ, ಕಪಿಲಸಿದ್ಧಮಲ್ಲಿಕಾರ್ಜುನಲಿಂಗಕ್ಕೊಳಗಲ್ಲ.
Transliteration Ātmatējadinda haṇegaṇṇa tegedalli, ātmaghaṭavaḷidavaṅge, kālakaṇṇa tegedu haṇegaṇṇa muccidenemba ahaṅkāravaḍagiyallade, kapilasid'dhamallikārjunaliṅgakkoḷagalla.