•  
  •  
  •  
  •  
Index   ವಚನ - 157    Search  
 
ಆದಿಯಕ್ಷರ ಸೊಮ್ಮಿನಾನತದ ಭೇದವನು ನಾದಮಧ್ಯದೊಳಗೆ ಭೇದಿಸಿತ್ತು. ಆದ್ಯಂತಶೂನ್ಯ ಕಪಿಲಸಿದ್ಧಮಲ್ಲೇಶ್ವರನ ಆಮೋದದಾ ಮನೆಯಲಿತ್ತು ತೋರಿ.
Transliteration Ādiyakṣara som'minānatada bhēdavanu nādamadhyadoḷage bhēdisittu. Ādyantaśūn'ya kapilasid'dhamallēśvarana āmōdada maneyalittu tōri.