ವಚನ - 175     
 
ಆನತದಲಾನಂದ ಆದಿ ಆಧಾರದಲಿ ಸಾಧಿಸುವ ಪರಬ್ರಹ್ಮದಾನಂದವ ತೋರಿಸಿದ ಗುರು ಕಪಿಲಸಿದ್ಧಮಲ್ಲೇಶ್ವರನ ತೋರಿಸಿದ ಗುರು ಮತ್ತೆ ಅಪ್ರಮೇಯನೈ.