•  
  •  
  •  
  •  
Index   ವಚನ - 212    Search  
 
ಆವ ಕೆಲಸ ಕೆಲಸದಲೆಲ್ಲಾ ತಾನೆ ಸಿಂಹಾಸನಗೊಂಡಿಪ್ಪನಯ್ಯಾ. ಕೆಲಸದ ತಲೆಯಲ್ಲಿ ಕೆಲಸ ಪೂರಣೆಗೊಂಬ ಅವರ ಶರೀರಕ್ಕೆ ಸಂಪನ್ನ ಮನದಿಂದ ಹಿಂಗ, ಕಪಿಲಸಿದ್ಧಮಲ್ಲಿನಾಥಯ್ಯನಾ.
Transliteration Āva kelasa kelasagaḷellā tāne sinhāsanagoṇḍippanayyā. Kelasada taleyalli kelasa pūraṇegomba avara śarīrakke sampanna manadinda hiṅga, kapilasid'dhamallināthayyanā.