ವಚನ - 330     
 
ಎಲೆಯವ್ವ, ಎಲೆ ಎಲೆಯವ್ವ, ಹುಟ್ಟಿದ ಮಕ್ಕಳು ತಂದೆಗೆ ಬೇಟಗೊಂಬರೆ? ಅಯ್ಯಾ. ಎಲೆಯವ್ವ, ಎಲೆ ಎಲೆಯವ್ವ, ಹೆತ್ತ ಮಕ್ಕಳ ಕೈವಿಡಿವರೆ? ಎಲೆಯವ್ವ. ಪಾಪವಿನಾಶಿ ನೀನಾಗಿ ನಿನಗೆ ಮೂಗಿನಳೈವ ದೆಸೆ ಕಾಣ! ಎನ್ನ ಕಪಿಲಸಿದ್ಧಮಲ್ಲಿನಾಥಯ್ಯ.