•  
  •  
  •  
  •  
Index   ವಚನ - 352    Search  
 
ಐದು ಪುರದ ಪಟ್ಟಣದ ಪಾದಘಾತದ ಆ ಅಯ್ಯಾ ಹಾವಸಿ ಕುಂದದಲ್ಲಾ! ಬಾವಿಯ ಹಾವಸಿ ಕುಂದದಲ್ಲಾ. ಬಾವಿಯ ಕಟ್ಟಿದ ಕಲ್ಲೆಲ್ಲಾ ಬರೆಯ ಹಾವಸೆ ನೋಡಾ ಅಯ್ಯಾ. ಹಾವಸೆ ಕುಂದದಲ್ಲಾ! ಶಿಖರದ ಮೇಲಣ ಒರತೆ ಕುಂದದೇನು ಕಾರಣ ಕಪಿಲಸಿದ್ಧಮಲ್ಲಿನಾಥಯ್ಯನೊ ಅಯ್ಯಾ.
Transliteration Aidu purada paṭṭaṇada pādaghātada ā ayya hāvasi kundadallā! Bāviya hāvasi kundadallā. Bāviya kaṭṭida kallellā bareya hāvase nōḍā ayyā. Hāvase kundadallā! Śikharada mēlaṇa orate kundadēnu kāraṇa kapilasid'dhamallināthayyano ayyā.